ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಸರಳ ಸಜ್ಜನಿಕೆ ವ್ಯಕ್ತಿತ್ವ ಹೊಂದಿರುವ ಕನ್ನಡ ಸೇನೆಯ ರಾಜ್ಯ ಖಜಾಂಚಿ ಹಾಗೂ ಸಮಾಜ ಸೇವಕರಾದ ರಾಜೇಂದ್ರ ಕಣ್ಣೂರ್ ರವರ ಜನ್ಮದಿನವನ್ನು ಭೂಮಿಕಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಲತಾ ಕುಂದರಗಿ ರವರು ಹೆಸರುಗಟ್ಟ ಮುಖ್ಯ ರಸ್ತೆಯ ಅಸೆಂಟ್ ಕಾಲೇಜು ಹತ್ತಿರ ಇರುವ ಭೂಮಿಕ ಫೌಂಡೇಶನ್ ಕಚೇರಿಯಲ್ಲಿ ಆಯೋಜಿಸಲಾಗಿತ್ತು
ಈ ಕಾರ್ಯಕ್ರಮದಲ್ಲಿ ಅಸೆಂಟ್ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಗೌಡ ಹಾಗೂ ದಾಸರಹಳ್ಳಿ ಜಾನಪದ ಪರಿಷತ್ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಜಯದೇವ್ ಭಾಗವಹಿಸಿ ಸಿಹಿ ತಿನಿಸಿ ಫಲ ಪುಷ್ಪ ನೀಡಿ ಶುಭ ಕೋರಿದರು ಈ ಸಂದರ್ಭದಲ್ಲಿ ವೀರಸೈವ ಮುಖಂಡ ಎಂ ಎಚ್ ಪಾಟೀಲ್ ಬಸವರಾಜ್ ಸುರೇಶ್ ಭೂಮಿಕಾ ಫೌಂಡೇಶನ್ ಪದಾಧಿಕಾರಿಗಳು ಹಾಗೂ ಮಹಿಳೆಯರು ಸೇರಿದಂತೆ ಅವರ ಅಭಿಮಾನಿಗಳು ಭಾಗವಹಿಸಿ ಜನ್ಮದಿನದ ಶುಭ ಕೋರಿದರುವ
ರದಿ : ಪಬ್ಲಿಕ್ ರೈಡ್ ದೇವರಾಜ್