ಕರ್ನಾಟಕ

ಏಸ್ ಕಮ್ಮೂನಿಕೇಷನ್ ವತಿಯಿಂದ 3 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬಂಪರ್ ಕೊಡುಗೆಗಳ ಘೋಷಣೆ.

ಮೂಲಕ News Desk | ಪ್ರಕಟಿಸಲಾಗಿದೆ May 19, 2026 May 19, 2026 | 02:39 PM 84 ವೀಕ್ಷಣೆಗಳು

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ :ಏಸ್ ಕಮ್ಮೂನಿಕೇಷನ್  ಸಹೋದರರಾದ ದೇವರಾಜ್,ನವೀನ್, ರಮೇಶ್ ಮಾಲೀಕತ್ವದ  ನೆಲಗದರನಹಳ್ಳಿ ಮುಖ್ಯರಸ್ತೆ ಯಲ್ಲಿರುವ ಶೋ ರೂಂ ನಲ್ಲಿ 3 ನೇ ವರ್ಷದ ವಾರ್ಷಿಕೋತ್ಸವಕ್ಕೆ ಶಾಸಕ ಎಸ್. ಮುನಿರಾಜು ಆಗಮಿಸಿ ಶುಭಕೋರಿದರು.


ಈಗಾಗಲೇ ಏಸ್ ಕಮ್ಮೂನಿಕೇಷನ್ ಹೋಮ್ ಅಪ್ಲೆಯನ್ಸಸ್ ಮತ್ತು ಪರ್ನೀಚರ್ಸ್ ಹಾಗೂ ಮೊಬೈಲ್ ಗಳ ಮೇಲೆ 3ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ 

ಭರ್ಜರಿ ಬಂಪರ್ ಕೊಡುಗೆಗಳ ಘೋಷಣೆ ಮಾಡಲಾಯಿತು.


ಜೊತೆಗೆ ಝೀರೋ ಡೌಪೇಮಂಟ್ ನೊಂದಿಗೆ ವಿಥ್ಔಟ್ ಬಡ್ಡಿ ಆಪರ್ ನೀಡಲಾಯಿತು‌.


ಗ್ರಾಹಕರ ಸೇವೆಯೆ ನಮ್ಮಗುರಿ ಎಂದುಕೊಂಡು 

ಒಂದು ಟಿವಿ ಕೊಂಡರೆ ಹೋಮ್ ಥೀಯೇಟರ್, ಅಥವಾ  ಸ್ಟಪ್ಲೈಜರ್  ಅಥವಾ ಡಿಸ್ ಹಾಗೂ ಪ್ರಿಜ್ಡ್ ತಗೊಂಡರೆ

ಕುಕ್ಕರ್ ,ಮಿಕ್ಸಿ ,ಗ್ಯಾಸ್ ಸ್ಟವ್,ವಾಸಿಂಗ್ ಮೆಷಿನ್,ಕೊಂಡರೆ 

ಗ್ರೈಂಡರ್, ಅಥವಾ ಗ್ಯಾಸ್ ಸ್ಟವ್,ಹತ್ತು ಸಾವಿರಕ್ಕೂ ಹೆಚ್ಚು ಬೆಲೆಯ ಮೊಬೈಲ್ ಕೊಂಡರೆ ಹತ್ತು ಸಾವಿರದ ಬೆಲೆಯ 10ವಸ್ತುಗಳನ್ನು ಪರ್ನಿವರ್ಸ್ ಟೀಪಾಯ್, ಡ್ಸೆಂಸಿಂಗ್ ಟೇಬಲ್, ಬಿನ್ ಬ್ಯಾಗ್, ಉಚಿತವಾಗಿ  ನೀಡಲಾಗುವುದು. ಇದಕ್ಕೆ ಪಾನ್ ಕಾರ್ಡ್, ಅಧಾರ್ ಕಾರ್ಡ್ ಮಾತ್ರ ತಂದರೆ ಈ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು

ಮಾಲೀಕರು ತಿಳಿಸಿದರು.


ಈ ಸಂಧರ್ಭದಲ್ಲಿ ಚಿತ್ತನಟರಾದ ಮೇಘನಾ  ಗೋವಂಕರ,ಸುಶ್ಮಿತಾ ಜಗಪ್ಪ,ವಾಣಿಶ್ರೀ,ರೇಪರ್

ಪ್ರಿಯಾಂಕಾ,ಶಶಿ ಕುಮಾರ್,

ರಾಧ ಭಗವತ್,ಶೋಭರಾಜ್,

 ಓಂ ಪ್ರಕಾಶ್ ರಾವ್, ಮಿಮಿಕ್ರಿ ಗೋಪಿ ಬಿಗ್ ಬಾಸ್ ಕರಿಬಸಪ್ಪ,ಮಜಾಟಾಕೀಸ್ ವಿಶ್ವ ,ತುಕಾಲಿ ಸಂತು

ಜಾನ್ವಿ- ಬಿಗ್ ಬಾಸ್ ಸ್ಪರ್ಧಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ವರದಿ : ಪಬ್ಲಿಕ್ ರೈಡ್ ದೇವರಾಜ್