ಕರ್ನಾಟಕ

ನೆಲಗೆದರನಹಳ್ಳಿ ವಾರ್ಡ್ ಜಿಬಿಎ ಆಕಾಂಕ್ಷಿ,ಕೆ ಅರ್ ಎಸ್ ಪಕ್ಷದ ಕಾರ್ಯದರ್ಶಿಬಿ.ಶಿವಕುಮಾರ್ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿದ ಗಣ್ಯರು.

ಮೂಲಕ News Desk | ಪ್ರಕಟಿಸಲಾಗಿದೆ June 22, 2026 June 22, 2026 | 04:06 AM 51 ವೀಕ್ಷಣೆಗಳು

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಕರ್ನಾಟಕ ರಾಷ್ಟ್ರ ಸಮಿತಿ (ಕೆ ಅರ್ಎಸ್) ಪಾರ್ಟಿಯ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ, ಬೆ.ಉತ್ತರ ಜಿಲ್ಲೆಯ 2024ರ ಲೋಕಸಭಾ ಆಭ್ಯರ್ಥಿ ,ಸಮಾಜ ಸೇವಕರು ಹಾಗೂ ದಾಸರಹಳ್ಳಿ ಕ್ಷೇತ್ರದ ನೆಲಗೆದರನಹಳ್ಳಿ ವಾರ್ಡ್ ಜಿಬಿಎ ಆಕಾಂಕ್ಷಿ ಶಿವಕುಮಾರ್ ಬಿ ರವರ ಜನ್ಮದಿನವನ್ನು ಅಭಿಮಾನಿಗಳು ಸ್ನೇಹಿತರ ಬಳಗ ಅದ್ದೂರಿಯಾಗಿ ಆಚರಿಸಿದರು.


ಈ ವೇಳೆ ಕೆ ಅರ್ ಎಸ್ ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣಾರೆಡ್ಡಿ ಹಾಗೂ ರಾಜ್ಯಾಧ್ಯಕ್ಷ ದೀಪಕ್, ವೀರಶೈವ ಮುಖಂಡ, ಹೆಚ್ ಎಂ ಟಿ ಲೇಔಟ್ ಸ್ನೇಹ ಜೀವಿ ಬಳಗದ ಅಧ್ಯಕ್ಷ ಎಂ ಕೆ ಜಗದೀಶ್,ಮುಖಂಡರಾದ ಸತೀಶ್ ಆರಾಧ್ಯ,ನಾಗಸಂದ್ರ ನಾಗೇಶ್,ಹರೀಶ್,ಶಿವಣ್ಣ ಮಣಿ ಓಂಕಾರ್ ,ಕುಟುಂಬಸ್ಥರಾದ ಪತ್ನಿ ಲತಾ, ಮಕ್ಕಳಾದ ಲಾವಣ್ಯ,ಸ್ವಾತಿ, ಮತ್ತಿತರ ಗಣ್ಯರು ಭಾಗವಹಿಸಿ ಶಾಲು ಹೊದಿಸಿ,ಮೈಸೂರು ಪೇಟ ತೊಡಿಸಿ ಕೇಕ್ ಕತ್ತರಿಸಿ ಸಿಹಿ ತಿನ್ನಿಸಿ ಹುಟ್ಟುಹಬ್ಬಕ್ಕೆ ಶುಭಕೋರಿದರು


ವರದಿ : ಪಬ್ಲಿಕ್ ರೈಡ್ ದೇವರಾಜ್