ಕರ್ನಾಟಕ

ಕೈಗಾರಿಕೋದ್ಯಮಿ ಲೆಜಿನ್ ರವರ ಹುಟ್ಟುಹಬ್ಬ ಆಚರಣೆ

ಮೂಲಕ News Desk | ಪ್ರಕಟಿಸಲಾಗಿದೆ June 5, 2026 June 5, 2026 | 01:44 PM 18 ವೀಕ್ಷಣೆಗಳು

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಬಿಜೆಪಿಯ  ಯುವ ಮುಖಂಡ ಕೈಗಾರಿಕೋದ್ಯಮಿ ಲೆಜಿನ್ ರವರ ಹುಟ್ಟುಹಬ್ಬವನ್ನು  ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಡಿಪಿ ದಾನಪ್ಪ, ರಾಜಗೋಪಾಲನಗರ ವಾರ್ಡ್  ಬಿಜೆಪಿ ಕಾರ್ಯದರ್ಶಿ ಅರ್ ಸಿ ಹರೀಶ್ ,ಮುಖಂಡರಾದ 

ಉಮಾಶಂಕರ್, ಕೃಷ್ಣಮೂರ್ತಿ, ಸಂತೋಷ್, ಸೋಮಶೇಖರ್, ಅನಿಲ್ , ಚಂದ್ರು,ಮಗ್ಗ ಶ್ರೀನಿವಾಸ್, ಶ್ರೀಕಾಂತ್ ಹೊನ್ನವಳ್ಳಿ , ಮತ್ತಿತರ ಗಣ್ಯರು ಸ್ಹೇಹಿತರು ಸೇರಿ ಬೃಹತ್ ಕೇಕ್ ಕತ್ತರಿಸಿ ತಿನ್ನಿಸಿ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಹೂಮಾಲೆ  ಹಾಕಿ ಹುಟ್ಟುಹಬ್ಬದ ಶುಭಾಷಯ ಕೋರಿದರು.

ವರದಿ : ಪಬ್ಲಿಕ್ ರೈಡ್ ದೇವರಾಜ್